23.9 C
Bengaluru
Saturday, June 3, 2023
spot_img

ನೀವು ಚಂದಾದಾರರಾಗಿ

ಜನಮುಖಿ ದನಿಯ ಪತ್ರಿಕೋದ್ಯಮದ ಸಂಕಲ್ಪದೊಂದಿಗೆ ಶೌರ್ಯ ಸಂದೇಶ್ ಸುದ್ದಿ ಜಾಲತಾಣವನ್ನು ರೂಪಿಸಲಾಗಿದೆ. ಡಿಜಿಟಲ್ ಮಾಧ್ಯಮದ ಮೂಲಕ ಎಲ್ಲಾ ರಂಗಗಳ ಪ್ರಚಲಿತ ಸುದ್ದಿ, ವಿವಿಧ ವಿದ್ಯಮಾನಗಳ ಅರಿತ ವಿಶ್ಲೇಷಣೆ, ವಿಮರ್ಶೆಯ ಬರಹಗಳು, ಹೊಸ ಆಯಾಮ ಆವಿಷ್ಕಾರಗಳ ಲೇಖನಗಳನ್ನು ಓದುಗರಿಗೆ ಉಣಬಡಿಸುವ, ಬದ್ಧತೆ ನಮ್ಮದಾಗಿದೆ.

ಶೌರ್ಯ ಸಂದೇಶ್ ಮ್ಯಾಗಜಿನ್ ರೂಪದ ಸಂಪೂರ್ಣ ಕಲರ್ ಪುಟಗಳ ಅತ್ಯಾಧುನಿಕ ವಿನ್ಯಾಸದ ವಾರಪತ್ರಿಕೆಯಾಗಿದೆ. ಹಲವು ಕ್ಷೇತ್ರಗಳ ಹೊಸ ಆಯಾಮ ಆವಿಷ್ಕಾರಗಳ ಕುರಿತ ಲೇಖನಗಳ ಗುಚ್ಛವಾಗಿದೆ. ರಾಜಕೀಯ, ಸಾಮಾಜಿಕ, ಪ್ರಚಲಿತ ವಿದ್ಯಮಾನಗಳ ಅರಿತ ವಿಶ್ಲೇಷಣೆ, ಶಿಕ್ಷಣ, ಸಾಹಿತ್ಯ, ಸಿನಿಮಾ, ಕ್ರೀಡೆ, ಆರೋಗ್ಯ, ತಂತ್ರಜ್ಞಾನ ಹೀಗೆ ಎಲ್ಲಾ ರಂಗಗಳ ಕುರಿತ ಬರಹಗಳ ಮಾಲೆಯಾಗಿದೆ. ಕನ್ನಡ ಮ್ಯಾಗಜಿನ್ ಪತ್ರಿಕೋದ್ಯಮದಲ್ಲಿ ಶೌರ್ಯ ಸಂದೇಶ್ ಹೊಸ ಪ್ರಯೋಗವಾಗಿದೆ. ವಿಶ್ವಾಸಾರ್ಹ ವಾರಪತ್ರಿಕೆಯಾಗಿ ಜನದನಿಯ ಜರ್ನಲಿಸಂ ಮಾಡುತ್ತಿದೆ.

ಶೌರ್ಯ ಸಂದೇಶ್ ಮುದ್ರಣ ಸಂಚಿಕೆಗಳನ್ನು ಪಡೆಯಲು ನೀವು ಚಂದಾದಾರರಾಗಿ.

ಚಂದಾದರ ಪಾವತಿಗೆ ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ. ಪಾವತಿ ಸ್ಕ್ರೀನ್ ಶಾಟ್ ಮತ್ತು ನಿಮ್ಮ ವಿಳಾಸವನ್ನು ೭೩೪೯೧೨೨೪೫೧ಗೆ ಮೆಸೇಜ್ ಮಾಡಿ.